ದೇಶದಲ್ಲಿ 32 ನಕಲಿ ವಿಶ್ವವಿದ್ಯಾಲಯಗಗಳು ಪತ್ತೆ; ಕಾನೂನು ಕ್ರಮಕ್ಕೆ ಕೇಂದ್ರದ ನಿರ್ದೇಶನ
ನವದೆಹಲಿ: ದೇಶಾದ್ಯಂತ ಕಾರ್ಯನಿರ್ವಹಿಸುತ್ತಿರುವ 32 ನಕಲಿ ವಿಶ್ವವಿದ್ಯಾಲಯಗಳನ್ನು ವಿಶ್ವವಿದ್ಯಾಲಯ ಅನುದಾನ ಆಯೋಗ (UGC) ಗುರುತಿಸಿದ್ದು, ಅವುಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ರಾಜ್ಯಗಳು ಹಾಗೂ ಕೇಂದ್ರಾಡಳಿತ…
