ದೇಶ

ತಮಿಳುನಾಡು, ತ್ರಿಪುರಾದಲ್ಲಿ ಜನಗಣತಿ 2027 ಸ್ವಯಂ-ಗಣತಿ ಆರಂಭ

ನವದೆಹಲಿ: ಜನಗಣತಿ-2027ರ ಮೊದಲ ಹಂತದ ಅಂಗವಾಗಿ ತಮಿಳುನಾಡು ಮತ್ತು ತ್ರಿಪುರಾದಲ್ಲಿ ಮನೆ ಪಟ್ಟಿ ಮತ್ತು ವಸತಿ ಗಣತಿ (HLO)ಗಾಗಿ ಸ್ವಯಂ-ಗಣತಿ (Self Enumeration) ಸೌಲಭ್ಯವನ್ನು ಕೇಂದ್ರ ಸರ್ಕಾರ…

ದೇಶ

ದಂಡ ವಿವಾದ ಇತ್ಯರ್ಥಕ್ಕೆ ಇಪಿಎಫ್‌ಒ ‘ವಿಶ್ವಾಸ್ 2026’ ಯೋಜನೆ

ನವದೆಹಲಿ: ಉದ್ಯೋಗದಾತರ ಮೇಲೆ ವಿಧಿಸಲಾದ ದಂಡ ಹಾಗೂ ಹಾನಿ ಸಂಬಂಧಿತ ಬಾಕಿ ವಿವಾದಗಳನ್ನು ಇತ್ಯರ್ಥಪಡಿಸಲು ನೌಕರರ ಭವಿಷ್ಯ ನಿಧಿ ಸಂಸ್ಥೆ (EPFO) ‘ವಿಶ್ವಾಸ್ 2026’ ಹೆಸರಿನ ಒಂದು…

ದೇಶ

ನಶಾ ಮುಕ್ತ ಭಾರತ ಅಭಿಯಾನ ಮೂಲಕ 29.32 ಕೋಟಿ ಜನರಲ್ಲಿ ಜಾಗೃತಿ: ಕೇಂದ್ರ

ನವದೆಹಲಿ: ಕೇಂದ್ರ ಸರ್ಕಾರದ ನಶಾ ಮುಕ್ತ ಭಾರತ ಅಭಿಯಾನ (NMBA) 2020ರ ಆಗಸ್ಟ್‌ನಿಂದ ದೇಶಾದ್ಯಂತ 29.32 ಕೋಟಿಗೂ ಹೆಚ್ಚು ಜನರನ್ನು ತಲುಪಿದ್ದು, ಮಾದಕ ವ್ಯಸನ ತಡೆ ಕುರಿತು…

ದೇಶ

ಕ್ಷೇತ್ರ ಮರುವಿಂಗಡಣೆ ಮಸೂದೆಗೂ ಮುನ್ನ ಸರ್ವಪಕ್ಷ ಸಭೆ ನಡೆಸಿ: ಪ್ರಧಾನಿ ಮೋದಿಗೆ ಖರ್ಗೆ ಆಗ್ರಹ

ನವದೆಹಲಿ: ಮುಂಬರುವ ಸಂಸತ್ತಿನ ಮುಂಗಾರು ಅಧಿವೇಶನದಲ್ಲಿ ಪರಿಷ್ಕೃತ ಕ್ಷೇತ್ರ ಮರುವಿಂಗಡಣೆ (ಡಿಲಿಮಿಟೇಶನ್) ಮಸೂದೆ ಮಂಡಿಸುವ ಮುನ್ನ ತಕ್ಷಣ ಸರ್ವಪಕ್ಷ ಸಭೆ ಕರೆದು ರಾಜಕೀಯ ಪಕ್ಷಗಳೊಂದಿಗೆ ಸಮಾಲೋಚನೆ ನಡೆಸಬೇಕು…

ದೇಶ

ಭಾರತದ ಮೊದಲ ಹೈಡ್ರೋಜನ್ ರೈಲು ಶೀಘ್ರದಲ್ಲೇ ಸಂಚಾರಕ್ಕೆ; 2,600 ಪ್ರಯಾಣಿಕರ ಸಾಮರ್ಥ್ಯ

ನವದೆಹಲಿ: ಭಾರತೀಯ ರೈಲ್ವೆ ದೇಶದ ಮೊದಲ ಹೈಡ್ರೋಜನ್ ಇಂಧನ ಕೋಶ ಚಾಲಿತ ರೈಲು ಸಂಚಾರಕ್ಕೆ ಸಜ್ಜಾಗಿದ್ದು, ಆರಂಭದಲ್ಲಿ ಹರಿಯಾಣದ ಜಿಂದ್–ಸೋನಿಪತ್ ಮಾರ್ಗದಲ್ಲಿ ಸೇವೆ ಆರಂಭಿಸಲಿದೆ. 10 ಬೋಗಿಗಳ…

ದೇಶ

NEET UG 2026 ಫಲಿತಾಂಶ ಪ್ರಕಟ; 715 ಅಂಕಗಳೊಂದಿಗೆ ಇಬ್ಬರಿಗೆ ದೇಶದ ಮೊದಲ ರ‍್ಯಾಂಕ್

ನವದೆಹಲಿ: ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) NEET UG 2026 ಪರೀಕ್ಷೆಯ ಫಲಿತಾಂಶ ಪ್ರಕಟಿಸಿದೆ. ಈ ಬಾರಿ ಪಂಜಾಬ್‌ನ ಆರ್ಯನ್ ಗುಪ್ತಾ ಮತ್ತು ಹರಿಯಾಣದ ಪನ್ಶುಲ್ ಬನ್ಸಾಲ್…

ದೇಶ

ಆಗಸ್ಟ್ 6ರೊಳಗೆ ಸಚಿವ ಸಂಪುಟ ವಿಸ್ತರಣೆ ಸಾಧ್ಯತೆ; ದೆಹಲಿ ನಾಯಕರ ನಡೆಯ ಕೌತುಕ

ನವದೆಹಲಿ: ಕರ್ನಾಟಕ ಸಚಿವ ಸಂಪುಟ ವಿಸ್ತರಣೆಗೆ ಸಂಬಂಧಿಸಿದ ಚಟುವಟಿಕೆಗಳು ವೇಗ ಪಡೆದುಕೊಂಡಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ದೆಹಲಿಯಲ್ಲಿ ಕಾಂಗ್ರೆಸ್ ನಾಯಕತ್ವದೊಂದಿಗೆ ಮಹತ್ವದ…

ದೇಶ

ಜಾಗತಿಕ ಮಾರುಕಟ್ಟೆ ಪ್ರವೇಶಕ್ಕೆ MSMEಗಳಿಗೆ ಕೇಂದ್ರದಿಂದ ಮಾರ್ಗದರ್ಶಿ ಪುಸ್ತಕ ಬಿಡುಗಡೆ

ನವದೆಹಲಿ: ಭಾರತೀಯ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳು (MSME) ಜಾಗತಿಕ ಮಾರುಕಟ್ಟೆ ಪ್ರವೇಶಿಸಿ ರಫ್ತು ಹೆಚ್ಚಿಸಿಕೊಳ್ಳಲು ನೆರವಾಗುವ ಉದ್ದೇಶದಿಂದ “Going Global: A Practical Guide…

ದೇಶ

ಎಂ.ಕೆ. ಪ್ರಾಣೇಶ್ ಆಯ್ಕೆ ಅಮಾನ್ಯ, ಗಾಯತ್ರಿ ಶಾಂತೇಗೌಡಗೆ ಒಲಿದ MLC ಸ್ಥಾನ; ಸುಪ್ರೀಂ ತೀರ್ಪಿಗೆ ಬಿಕೆಹೆಚ್ ಹರ್ಷ

ಬೆಂಗಳೂರು: ವಿಧಾನಪರಿಷತ್ತಿನ ಸದಸ್ಯತ್ವ ಸ್ಥಾನದಿಂದ ಎಂ.ಕೆ. ಪ್ರಾಣೇಶ್ ಅವರನ್ನು ವಜಾಗೊಳಿಸಿರುವ ಸುಪ್ರೀಂ ಕೋರ್ಟ್ ತೀರ್ಪು ಪ್ರಜಾಪ್ರಭುತ್ವದ ಮೌಲ್ಯಗಳು, ಜನಾದೇಶ ಹಾಗೂ ಸತ್ಯದ ಗೆಲುವು ಎಂದು ಕರ್ನಾಟಕ ಪ್ರದೇಶ…

ದೇಶ

ಹಿರಿಯ ನಾಗರಿಕರ ಕಲ್ಯಾಣಕ್ಕೆ 5.36 ಲಕ್ಷಕ್ಕೂ ಹೆಚ್ಚು ಮಂದಿ ಪ್ರತಿಜ್ಞೆ; ಎಲ್ಡರ್‌ಲೈನ್ 14567ಗೆ ಕೇಂದ್ರ ಉತ್ತೇಜನ

ನವದೆಹಲಿ: ಹಿರಿಯ ನಾಗರಿಕರ ಘನತೆ, ಕಾಳಜಿ ಮತ್ತು ಗೌರವವನ್ನು ಖಚಿತಪಡಿಸುವ ಉದ್ದೇಶದ ‘ಏಜಿಂಗ್ ವಿತ್ ಡಿಗ್ನಿಟಿ’ ಅಭಿಯಾನದಡಿ 5.36 ಲಕ್ಷಕ್ಕೂ ಹೆಚ್ಚು ನಾಗರಿಕರು ರಾಷ್ಟ್ರೀಯ ಪ್ರತಿಜ್ಞೆ ಸ್ವೀಕರಿಸಿದ್ದಾರೆ…